ಆಗಸ್ಟ್ ೧೦ - ಆಗಸ್ಟ್ ತಿಂಗಳಿನ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೨ನೇ ದಿನ (ಅಧಿಕ ವರ್ಷದಲ್ಲಿ ೨೨೩ನೇ ದಿನ). ಈ ದಿನದ ನಂತರ, ವರ್ಷದಲ್ಲಿ ೧೪೩ ದಿನಗಳು ಇರುತ್ತವೆ. ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೬೧೦ - ಇಸ್ಲಾಂ ಸಂಪ್ರದಾಯದ ಪ್ರಕಾರ ಮೊಹಮದ್ ಖುರಾನ್ ಅನ್ನು ಸ್ವೀಕರಿಸಲು ಪ್ರಾರಂಭವಾದ ದಿನ. ೧೫೧೯ - ಭೂಮಿಯನ್ನು ಸುತ್ತುಹಾಕಲು ಫೆರ್ಡಿನೆಂಡ್ ಮೆಗಲನ್ನ ಐದು ಹಡಗುಗಳು ಸ್ಪೇನ್ನ ಸೆವಿಲ್ ಪಟ್ಟಣದಿಂದ ತೆರಳಿದವು. ೧೭೯೨ - ಫ್ರೆಂಚ್ ಕ್ರಾಂತಿಯ ಪ್ರತಿಭಟನಕಾರರು ತ್ಯೂಲರೀಸ್ ಅರಮನೆಯನ್ನು ಮುತ್ತಿಗೆ ಹಾಕಿ ಚಕ್ರವರ್ತಿ ಹದಿನಾರನೇ ಲೂಯಿಯನ್ನು ಬಂಧಿಸಿದರು. == ಜನನ == ೧೮೯೪ - ವಿ.ವಿ. ಗಿರಿ, ಭಾರತದ ರಾಷ್ಟ್ರಪತಿ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ